aloe wood
ನಾಮವಾಚಕ

ಚಳ್ಳೆಕೆಂದಾಳೆ; ಕೆಂಪುಚಳ್ಳೆ; ಕಡುಹಸುರು ಬಣ್ಣದ ದಪ್ಪ ಎಲೆಗಳುಳ್ಳ, ಕಿತ್ತಳೆ ಬಣ್ಣದ ಗೊಂಚಲು ಹೂಗಳನ್ನೂ ಬಿಳಿಯ ಬಣ್ಣದ ಪುಟ್ಟಪುಟ್ಟ ಹಣ್ಣುಗಳನ್ನೂ ಬಿಡುವ, ಉಷ್ಣವಲಯ ಅಮೆರಿಕದ ನಿತ್ಯಹರಿದ್ವರ್ಣದ ಮರ.